Ex Chief Minister Siddaramaiah is out focus in HD Kumaraswamy's oath taking ceremony. He was in the program but he stayed behind. <br /> <br />ಕುಮಾರಸ್ವಾಮಿ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸೌಧದ ಮುಂಭಾಗ ನಡೆದ ನಡೆದ ಸಮಾರಂಭದಲ್ಲಿ ತೃತೀಯ ರಂಗದ ನಾಯಕರು ವೇದಿಕೆಗೆ ಕಳೆ ತುಂಬಿದರು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ 'ಔಟ್ ಆಫ್ ಫೋಕಸ್' ಆಗಿದ್ದರು.